ಚೀನಾ ಶಾಲೆಯಲ್ಲಿ ಸಾಮಾಜಿಕ ಅಂತರ: ಮಕ್ಕಳ ಮೇಲೆ ಟೋಪಿ

ಚೀನಾ ಶಾಲೆಯಲ್ಲಿ ಸಾಮಾಜಿಕ ಅಂತರ: ಮಕ್ಕಳ ಮೇಲೆ ಟೋಪಿ

ಬೀಜಿಂಗ್‌, ಏಪ್ರಿಲ್ 28: ಕೊರೊನಾದಿಂದ ಹದಗೆಟ್ಟಿದ್ದ ಚೀನಾದ ಪರಿಸ್ಥಿತಿ ನಿಧಾನವಾಗಿ ಸುಧಾರಿಸಿಕೊಳ್ಳುತ್ತಿದೆ. ಹೀಗಾಗಿ, ಅಲ್ಲಿನ ಸರ್ಕಾರ ಶಾಲೆಗಳನ್ನು ತರೆಯಲು ಅವಕಾಶ ನೀಡಿದೆ. ನಿನ್ನೆಯಿಂದ (ಸೋಮವಾರ) ಚೀನಾದಲ್ಲಿ ಶಾಲೆಗಳು ಮರು ಪ್ರಾರಂಭವಾಗಿವೆ. ಕೊರೊನಾ ಬಿಸಿ ಕಡಿಮೆ ಆಗಿದ್ದರೂ, ಇನ್ನು ಕೆಲವು ಕ್ರಮಗಳನ್ನು ಪಾಲಿಸಬೇಕಿದೆ. ಮಾಸ್ಕ್, ಸಾಮಾಜಿಕ ಅಂತರ ಇದರಲ್ಲಿ ಪ್ರಮುಖವಾಗಿದೆ. ಶಾಲೆಗಳು ಪ್ರಾರಂಭವಾಗಿದ್ದು, ಅಲ್ಲಿಯು ಈ ಕ್ರಮಗಳನ್ನು ಪಾಲನೆ

from Oneindia.in - thatsKannada News https://ift.tt/3cZyQ66
via

0 Comments: