ಬಾಹ್ಯಾಕಾಶದ ಮೊದಲ ಅಪರಾಧ ಪ್ರಕರಣಕ್ಕೆ ಹೊಸ ಟ್ವಿಸ್ಟ್

ಬಾಹ್ಯಾಕಾಶದ ಮೊದಲ ಅಪರಾಧ ಪ್ರಕರಣಕ್ಕೆ ಹೊಸ ಟ್ವಿಸ್ಟ್

ನ್ಯೂಯಾರ್ಕ್, ಏಪ್ರಿಲ್ 11: ಬಾಹ್ಯಾಕಾಶದಿಂದಲೇ ಪತಿ ತನ್ನ ಬ್ಯಾಂಕ್ ಖಾತೆಯನ್ನು ಬಳಸಿದ್ದ ಎಂದು ಪತ್ನಿ ಮಾಡಿದ ಆರೋಪ ಈಗ ಸುಳ್ಳು ಎಂದು ಸಾಬೀತಾಗಿದೆ. ಬಾಹ್ಯಾಕಾಶದಲ್ಲಿ ನಡೆದ ಮೊದಲ ಅಪರಾಧ ಪ್ರಕರಣ ಎಂದು ಇದನ್ನು ಪರಿಗಣಿಸಲಾಗಿತ್ತು.ಸಮ್ಮರ್ ವೋರ್ಡನ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸ್ಟೇಷನ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಳು. ಆಕೆಯ ಪತಿ ಜನವರಿಯಲ್ಲಿ ಎರಡು ಬಾರಿ ತನ್ನ ಬ್ಯಾಂಕ್ ಖಾತೆಯನ್ನು ಬಳಕೆ ಮಾಡಿದ್ದ

from Oneindia.in - thatsKannada News https://ift.tt/2y4yEDC
via

Related Articles

0 Comments: