ಅಮೆರಿಕಾಗೆ ತಲುಪಿತು ಭಾರತ ಕಳುಹಿಸಿದ ಕೊರೊನಾ ವೈರಸ್ ಔಷಧಿ

ಅಮೆರಿಕಾಗೆ ತಲುಪಿತು ಭಾರತ ಕಳುಹಿಸಿದ ಕೊರೊನಾ ವೈರಸ್ ಔಷಧಿ

ವಾಶಿಂಗ್ ಟನ್, ಏಪ್ರಿಲ್.12: ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಉಪಯುಕ್ತವಾಗಿರುವ ಹೈಡ್ರೋಕ್ಸಿ ಕ್ಲೋರೊಕಿನ್ ಔಷಧಿಯನ್ನು ಭಾರತದಿಂದ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾಗೆ ರಫ್ತು ಮಾಡಲಾಗಿದೆ. ಶನಿವಾರವಷ್ಟೇ ಭಾರತವು ಮಲೇರಿಯಾ ರೋಗ ನಿವಾರಕ ಆಗಿರುವ ಹೈಡ್ರೋಕ್ಸಿ ಕ್ಲೋರೊಕಿನ್ ಔಷಧಿ ರಫ್ತಿನ ಮೇಲೆ ನಿರ್ಬಂಧ ವಿಧಿಸಿತ್ತು. ಇದಾದ ಬಳಿಕ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿರುವ ಮನವಿ ಮೇರೆಗೆ

from Oneindia.in - thatsKannada News https://ift.tt/34wPxTu
via

Related Articles

0 Comments: