ಉತ್ತರಾಖಂಡದಲ್ಲಿ ಯುವತಿ ಹತ್ಯೆ ಕೇಸ್: ಬಿಜೆಪಿ ಮುಖಂಡನ ಪುತ್ರ ಲಾಕ್!

ಉತ್ತರಾಖಂಡದಲ್ಲಿ ಯುವತಿ ಹತ್ಯೆ ಕೇಸ್: ಬಿಜೆಪಿ ಮುಖಂಡನ ಪುತ್ರ ಲಾಕ್!

ಹರಿದ್ವಾರ, ಸೆಪ್ಟೆಂಬರ್ 24: ಉತ್ತರಾಖಂಡದ ಪೌರಿ ಜಿಲ್ಲೆಯ ಋಷಿಕೇಶ ಬಳಿಯ ರೆಸಾರ್ಟ್‌ನಲ್ಲಿ ರಿಸೆಪ್ಷನಿಸ್ಟ್ ಆಗಿದ್ದ 19 ವರ್ಷದ ಯುವತಿ ಹತ್ಯೆ ಪ್ರಕರಣದಲ್ಲಿ ಬಿಜೆಪಿಯ ಹಿರಿಯ ನಾಯಕ ವಿನೋದ್ ಆರ್ಯ ಪುತ್ರ ಪುಲ್ಕಿತ್ ಆರ್ಯ ಅನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಯುವತಿ ಕಾಣೆಯಾಗಿರುವ ಬಗ್ಗೆ ಕುಟುಂಬ ಸದಸ್ಯರು ದೂರು ನೀಡಿದ್ದು, ತನಿಖೆ ಸಂದರ್ಭದಲ್ಲಿ ಯುವತಿ ಹತ್ಯೆ ನಡೆದಿರುವುದು ಬೆಳಕಿಗೆ

from Oneindia.in - thatsKannada News https://ift.tt/AtvBwiq
https://ift.tt/AtvBwiq {

0 Comments: