ಐಸಿಯುನಿಂದ ಹೊರಬಂದ ಕೊವಿಡ್ ಸೋಂಕಿತ ಬ್ರಿಟನ್ ಪ್ರಧಾನಿ

ಐಸಿಯುನಿಂದ ಹೊರಬಂದ ಕೊವಿಡ್ ಸೋಂಕಿತ ಬ್ರಿಟನ್ ಪ್ರಧಾನಿ

ಲಂಡನ್, ಏಪ್ರಿಲ್ 10: ಕೊರೊನಾ ಸೋಂಕಿನಿಂದ ಬಳಲುತ್ತಿರುವ ಬ್ರಿಟನ್ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಐಸಿಯು ವಾರ್ಡ್‌ನಿಂದ ಹೊರಬಂದಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಕಳೆದ ಎರಡು ವಾರದ ಹಿಂದೆ ಕೊವಿಡ್ ಸೋಂಕಿಗೆ ತುತ್ತಾಗಿದ್ದ ಬ್ರಿಟನ್ ಪ್ರಧಾನಿ ಆರಂಭದಲ್ಲಿ ಐಸೋಲೇಶನ್ ವಾರ್ಡ್‌ನಲ್ಲಿದ್ದರು. ನಂತರ ಅವರ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಬಂದ ಹಿನ್ನೆಲೆ ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಇದೀಗ, ಬೋರಿಸ್

from Oneindia.in - thatsKannada News https://ift.tt/3ccSbkd
via

Related Articles

0 Comments: