Delhi Accident Case: ಪ್ರಕರಣದ ವಿಳಂಬದ ಬಗ್ಗೆ ವರದಿ ನೀಡಲು ಪೊಲೀಸರಿಗೆ ಕೋರ್ಟ್ ಸೂಚನೆ

Delhi Accident Case: ಪ್ರಕರಣದ ವಿಳಂಬದ ಬಗ್ಗೆ ವರದಿ ನೀಡಲು ಪೊಲೀಸರಿಗೆ ಕೋರ್ಟ್ ಸೂಚನೆ

ನವದೆಹಲಿ, ಜ.10: ದೇಶವನ್ನೇ ಆಘಾತಕ್ಕೆ ನೂಕಿದ್ದ ಕಾಂಜಾವಾಲಾ ಹಿಟ್‌ ಅಂಡ್‌ ಡ್ರ್ಯಾಗ್‌ ಪ್ರಕರಣದಲ್ಲಿ ವಿಳಂಬ ಮಾಡಿದ ಕುರಿತು ವರದಿ ನೀಡುವಂತೆ ದೆಹಲಿಯ ನ್ಯಾಯಾಲಯವು ಪೊಲೀಸರಿಗೆ ಸೂಚಿಸಿದೆ. ಅಪಘಾತದ ಸಮಯದಲ್ಲಿ ಮಾಡಿದ ಆರಂಭಿಕ ಪಿಸಿಆರ್‌ ಕರೆಗಳಿಗೆ ಪ್ರತಿಕ್ರಿಯಿಸಲು ಏಕೆ ವಿಳಂಬವಾಯಿತು ಎಂಬ ಬಗ್ಗೆ ವಿವರವಾದ ವರದಿ ಸಲ್ಲಿಸುವಂತೆ ನ್ಯಾಯಾಲಯವು ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿದೆ. Delhi Accident Case:

from Oneindia.in - thatsKannada News https://ift.tt/fBb5y3g
https://ift.tt/fBb5y3g {

0 Comments: