ವಿಡಿಯೋ: ಪಾಕ್ ನೆಲೆ ಮೇಲೆ ಭಾರತೀಯ ಸೇನೆ ದಾಳಿ

ವಿಡಿಯೋ: ಪಾಕ್ ನೆಲೆ ಮೇಲೆ ಭಾರತೀಯ ಸೇನೆ ದಾಳಿ

ಶ್ರೀನಗರ, ಏಪ್ರಿಲ್ 10: ಪಾಕ್ ಉಗ್ರರ ನೆಲ ಮೇಲೆ ಭಾರತೀಯ ಸೇನೆಯು ಕಾರ್ಯಾಚರಣೆ ನಡೆಸಿ ತನ್ನ ಉತ್ತರ ನೀಡಿದೆ. ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಸಮೀಪ ಎರಡು ಪ್ರದೇಶಗಳಲ್ಲಿ ಭಾರತೀಯ ಸೇನೆ ದಾಳಿ ನಡೆಸಿದ್ದು, ವಿಡಿಯೋ ಕೂಡ ಬಿಡುಗಡೆ ಮಾಡಿದೆ. ಜಮ್ಮು-ಕಾಶ್ಮೀರದಲ್ಲಿ ಉಗ್ರನ ಅಂತ್ಯ ಸಂಸ್ಕಾರಕ್ಕೆ ನೂರಾರು ಜನ! ಗಡಿ ನಿಯಂತ್ರಣ ರೇಖೆ

from Oneindia.in - thatsKannada News https://ift.tt/2yOwCI5
via

Related Articles

0 Comments: