ಲಾಕ್‌ಡೌನ್: ಇಂಡೋನೇಷ್ಯಾದಲ್ಲಿ ಜನರು ಹೊರಬರದಂತೆ ದೆವ್ವಗಳ ಕಾವಲು

ಲಾಕ್‌ಡೌನ್: ಇಂಡೋನೇಷ್ಯಾದಲ್ಲಿ ಜನರು ಹೊರಬರದಂತೆ ದೆವ್ವಗಳ ಕಾವಲು

ಕೇಪುಹ್, ಏಪ್ರಿಲ್ 14: ಕೊರೊನಾ ವೈರಸ್‌ ಎನ್ನುವುದು ಇಡೀ ವಿಶ್ವಕ್ಕೆ ಹರಡಿರುವ ಪಿಡುಗಾಗಿದೆ. ಅದನ್ನು ತೊಲಗಿಸಲು ಎಲ್ಲಾ ದೇಶಗಳು ಲಾಕ್‌ಡೌನ್ ಎನ್ನುವ ಅಸ್ತ್ರವನ್ನು ಬಳಸಿದೆ. ಆದರೆ ಪೊಲೀಸರ ಕಣ್ತಪ್ಪಿಸಿ ಓಡಾಡುವ ಜನರ ಕಣ್ಗಾವಲಿಗೆ ಭೂತಗಳು ರಸ್ತೆಗಿಳಿದಿವೆ.ರಾತ್ರಿ ಹೊತ್ತು ಇಂಡೋನೇಷ್ಯಾದ ಕೇಪುಹ್ ಪ್ರದೇಶದಲ್ಲಿ ದೆವ್ವಗಳು ಕಾವಲು ಕಾಯುತ್ತವೆ. ದೆವ್ವಗಳನ್ನು ನೋಡಿಯಾದರೂ ಜನರು ಮನೆಯಿಂದ ಹೊರಗೆ ಬರುವುದಿಲ್ಲ ಎಂಬ ಕಲ್ಪನೆಯನ್ನು

from Oneindia.in - thatsKannada News https://ift.tt/2RASVrl
via

Related Articles

0 Comments: