ಒಂದು ಹಂತದಲ್ಲಿ ಕೊರೊನಾ ವೈರಸ್ ಕೇಂದ್ರವಾಗಿದ್ದ ದಕ್ಷಿಣ ಕೊರಿಯಾ, ವಿಶಿಷ್ಟ ವೈದ್ಯಕೀಯ ಪ್ರಯೋಗವನ್ನು ನಡೆಸುವ ಮೂಲಕ ವೈರಾಣುವನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿತ್ತು. ಏಕಕಾಲದಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಸೋಂಕಿತರನ್ನು ಪರೀಕ್ಷೆಗೆ ಒಳಪಡಿಸುವುದು ಮತ್ತು 24ಗಂಟೆಯಲ್ಲಿ ಪರೀಕ್ಷಾ ವರದಿಯನ್ನು ತರಿಸಿ, ಸೂಕ್ತ ಚಿಕಿತ್ಸೆಯನ್ನು ನೀಡುವ ಮೂಲಕ, ಒಂದು ಹಂತಕ್ಕೆ ಕೊರೊನಾ ವಿರುದ್ದ ದಕ್ಷಿಣ ಕೊರಿಯಾ ಗೆದ್ದಿತ್ತು. ರೈತರ ಅನುಕೂಲಕ್ಕೆ ದುಪ್ಪಟ್ಟು ಹಾಪ್
from Oneindia.in - thatsKannada News https://ift.tt/2xsGabl
via
from Oneindia.in - thatsKannada News https://ift.tt/2xsGabl
via
0 Comments: