ವದಂತಿಗಳು ಹೆಚ್ಚಾದರೂ, ಉತ್ತರ ಕೊರಿಯಾದ ಮೀಡಿಯಾ ಮಾತ್ರ ಗಪ್ ಚುಪ್.!

ವದಂತಿಗಳು ಹೆಚ್ಚಾದರೂ, ಉತ್ತರ ಕೊರಿಯಾದ ಮೀಡಿಯಾ ಮಾತ್ರ ಗಪ್ ಚುಪ್.!

ಪ್ಯೋಗ್ಯಾಂಗ್, ಏಪ್ರಿಲ್ 22: ಉತ್ತರ ಕೊರಿಯಾದ ಸುಪ್ರೀಂ ಲೀಡರ್ ಕಿಮ್ ಜಾಂಗ್ ಉನ್ ಅನಾರೋಗ್ಯದ ಬಗ್ಗೆ ಕೇಳಿಬರುತ್ತಿರುವ ವದಂತಿಗಳು ಒಂದೆರಡಲ್ಲ. ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಕಿಮ್ ಜಾಂಗ್ ಉನ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಅಮೇರಿಕಾದ ಅಧಿಕಾರಿಯೊಬ್ಬರು ತಿಳಿಸಿದ್ದರು. ಈ ನಡುವೆ ಶಸ್ತ್ರಚಿಕಿತ್ಸೆ ಬಳಿಕ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಬ್ರೇನ್ ಡೆಡ್ ಆಗಿದೆ

from Oneindia.in - thatsKannada News https://ift.tt/2XV1OQs
via

0 Comments: