ಲಾಕ್ ಡೌನ್; ಬೆರಗುಗೊಳಿಸಿವ ದೇಶದ ಚಿತ್ರಗಳು

ಲಾಕ್ ಡೌನ್; ಬೆರಗುಗೊಳಿಸಿವ ದೇಶದ ಚಿತ್ರಗಳು

ಬೆಂಗಳೂರು, ಏಪ್ರಿಲ್ 22 : ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದೆ. ಜನರ ಮತ್ತು ವಾಹನಗಳ ಸಂಚಾರ ವಿರಳವಾಗಿದೆ. ಇಂತಹ ಸಂದರ್ಭದಲ್ಲಿ ಕಂಡು ಬರುವ ಹಲವು ಚಿತ್ರಣಗಳು ಜನರಲ್ಲಿ ಅಚ್ಚರಿ ಮೂಡಿಸುತ್ತವೆ. ಕೊರೊನಾ ಹರಡದಂತೆ ತಡೆಯಲು 19 ದಿನಗಳ ಎರಡನೇ ಹಂತದ ಲಾಕ್ ಡೌನ್ ದೇಶದಲ್ಲಿ ಜಾರಿಯಲ್ಲಿದೆ. ಮೇ 3ರ ತನಕ ಲಾಕ್ ಡೌನ್ ಮುಂದುವರೆಯಲಿದೆ. ಆದರೆ, ಕೆಲವು

from Oneindia.in - thatsKannada News https://ift.tt/34V5OC1
via

0 Comments: