ಲ್ಯಾಟಿನ್ ಅಮೆರಿಕ ರಾಷ್ಟ್ರಗಳ ಜೈಲಲ್ಲಿ ಕೊರೊನಾ ಕರಿನೆರಳು

ಲ್ಯಾಟಿನ್ ಅಮೆರಿಕ ರಾಷ್ಟ್ರಗಳ ಜೈಲಲ್ಲಿ ಕೊರೊನಾ ಕರಿನೆರಳು

ಸೆಲ್ವಡಾರ್, ಏಪ್ರಿಲ್ 28: ಜಗತ್ತಿನಲ್ಲಿ ಕೊರೊನಾ ಮಹಾಮಾರಿಯಿಂದ ಕಂಗೆಟ್ಟಿರುವ ಜನ ವಿಧಿಯೇ ಇಲ್ಲದೇ ಮನೆಯೊಳಗೆ ಸೇರಿಕೊಂಡಿದ್ದಾರೆ. ಜಗತ್ತಿನ ಮೂಲೆ ಮೂಲೆಗೂ ಕೊರೊನಾ ತಲುಪಿಯಾಗಿದೆ. ಕೊರೊನಾಕ್ಕೆ ಹೆದರಿಕೊಂಡು ಮನೆಯಲ್ಲಿರುವವರು ಏನೋ ಸ್ವಲ್ಪ ಮಟ್ಟಿಗೆ ನಿಶ್ಚಿಂತೆಯಿಂದ ಇದ್ದಾರೆ. ಆದರೆ, ಜೈಲುಗಳಲ್ಲಿರುವ ಕೈದಿಗಳು ಮಾತ್ರ ಉಸಿರು ಬಿಗಿ ಹಿಡಿದು ಕಾಲ ಕಳೆಯುತ್ತಿದ್ದಾರೆ. ಏಕೆಂದರೆ ಕೊರೊನಾ ತಡೆಗಟ್ಟುವ ಪ್ರಮುಖ ಅಸ್ತ್ರವಾದ ಸಾಮಾಜಿಕ ಅಂತರವನ್ನು

from Oneindia.in - thatsKannada News https://ift.tt/35bjoRW
via

0 Comments: