ಸಿಡ್ನಿ, ಏಪ್ರಿಲ್ 21: ಆಸ್ಟೇಲಿಯಾದ ನ್ಯೂ ಸೌತ್ ವೇಲ್ಸ್‌ನಲ್ಲಿ ಕೊರೊನಾ ವೈರಸ್ ಪ್ರಕರಣಗಳು ಇಳಿಮುಖ ಕಂಡಿದ್ದು, ಅಲ್ಲಿನ ಶಾಲೆಗಳನ್ನು ತರೆಯಲು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಅಲ್ಲಿನ ಪ್ರೀಮಿಯರ್ ಗ್ಲಾಡಿಸ್ ಬರ್ಜೆಕ್ಲಿಯನ್ ಮಾಹಿತಿ ನೀಡಿದ್ದಾರೆ. ಕೊರೊನಾ ಭೀತಿ ಇರುವ ಕಾರಣ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಶಾಲೆ ಹಾಗೂ ಕಾಲೇಜುಗಳಿಗೆ ಬೀಗ ಹಾಕಲಾಗಿದೆ. ಆದರೆ, ನ್ಯೂ ಸೌತ್ ವೇಲ್ಸ್‌ನಲ್ಲಿ
from Oneindia.in - thatsKannada News https://ift.tt/2KqqgkF
via
from Oneindia.in - thatsKannada News https://ift.tt/2KqqgkF
via
0 Comments: