ಗೋವಾದಲ್ಲಿ ಇಲ್ಲ ಕೊರೊನಾ ಭೀತಿ: ರಾಜ್ಯದ ಸರ್ಕಾರಿ ಕಚೇರಿಗಳೆಲ್ಲ ಓಪನ್!

ಗೋವಾದಲ್ಲಿ ಇಲ್ಲ ಕೊರೊನಾ ಭೀತಿ: ರಾಜ್ಯದ ಸರ್ಕಾರಿ ಕಚೇರಿಗಳೆಲ್ಲ ಓಪನ್!

ವಾಸ್ಕೋ, ಏಪ್ರಿಲ್.13: ಭಾರತಕ್ಕೆ ಭಾರತವೇ ಕೊರೊನಾ ವೈರಸ್ ಭೀತಿಯಲ್ಲಿ ದಿನ ಕಳೆಯುತ್ತಿದ್ದರೆ ಗೋವಾದಲ್ಲಿ ಈಗಾಗಲೇ ಪರಿಸ್ಥಿತಿ ಹತೋಟಿಗೆ ಬಂದಂತೆ ಕಾಣುತ್ತಿದೆ. ದೇಶಾದ್ಯಂತ ಲಾಕ್ ಡೌನ್ ಘೋಷಣೆ ನಡುವೆ ಸರ್ಕಾರಯ ಎಲ್ಲ ಇಲಾಖೆಗಳ ಕಚೇರಿಗಳೆಲ್ಲ ಓಪನ್ ಆಗಿವೆ. ದೇಶದ ಪುಟ್ಟ ರಾಜ್ಯ ಗೋವಾದಲ್ಲಿ ಸರ್ಕಾರಿ ಇಲಾಖೆಗಳು ಸೋಮವಾರದಿಂದ ಯಥಾಸ್ಥಿತಿಯಲ್ಲಿ ಕೆಲಸ ಆರಂಭಿಸಲಿವೆ. ಶೇ.50ರಷ್ಟು ಸಿಬ್ಬಂದಿಯನ್ನು ಬಳಸಿಕೊಂಡು ಸರ್ಕಾರಿ ಇಲಾಖೆಗಳಲ್ಲಿ

from Oneindia.in - thatsKannada News https://ift.tt/34yTHdD
via

Related Articles

0 Comments: