ಬೆಂಗಳೂರು, ಏಪ್ರಿಲ್ 27: ಫ್ಲಿಪ್ ಕಾರ್ಟ್ ಗ್ರೂಪ್ ನಲ್ಲಿ ಸಪ್ಲೈ ಚೇನ್ ನಲ್ಲಿ ಕೆಲಸ ಮಾಡುತ್ತಿರುವವರು, ವಿತರಣೆ ಪ್ರತಿನಿಧಿಗಳು ಮತ್ತು ಗ್ರಾಹಕರ ಸುರಕ್ಷತೆಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತಿದೆ. ನಮ್ಮ ಎಲ್ಲಾ ಗೋದಾಮುಗಳು ಮತ್ತು ವಿತರಣೆ ಪಾಲುದಾರರು ಸರ್ಕಾರ ಮತ್ತು ವಿಶ್ವ ಆರೋಗ್ಯ ಸಂಸ್ಥೆಯು ನೀಡಿರುವ ಸುರಕ್ಷತೆ ಮತ್ತು ಕೈಗಳ ನೈರ್ಮಲ್ಯ ಸೇರಿದಂತೆ ಮತ್ತಿತರೆ ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ
0 Comments: