ಇತಿಹಾಸದಲ್ಲಿ ಕಂಡು ಕೇಳರಿಯದ ಕುಸಿತ ಕಂಡ ಕಚ್ಚಾತೈಲ

ಇತಿಹಾಸದಲ್ಲಿ ಕಂಡು ಕೇಳರಿಯದ ಕುಸಿತ ಕಂಡ ಕಚ್ಚಾತೈಲ

ವಾಷಿಂಗ್ಟನ್, ಏಪ್ರಿಲ್ 20: ಜಗತ್ತಿನಾದ್ಯಂತ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಬೇಡಿಕೆ ಕುಸಿತವಾಗಿರುವ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಪ್ರತಿ ಬ್ಯಾರೆಲ್ ಕಚ್ಚಾತೈಲದ ಬೆಲೆ ಶೂನ್ಯ ಮಟ್ಟಕ್ಕೆ ಕುಸಿತ ಕಂಡಿದೆ.  ಒಂದೇ ದಿನ 2 ಡಾಲರ್ ಕುಸಿತಗೊಂಡಿದೆ. ಇದರಿಂದ ಕಚ್ಚಾತೈಲಗಳ ಬೇಡಿಕೆ 34 ವರ್ಷಗಳ ಅತ್ಯಂತ ಕಡಿಮೆ ದರಕ್ಕೆ ಕುಸಿದಿದೆ.ಅಮರಿಕ ಅಂತಾರಾಷ್ಟ್ರೀಯ ಮಾರುಕಟ್ಟೆ ದರದ ಪ್ರಕಾರ ಪ್ರತಿ ಬ್ಯಾರೆಲ್ ಕಚ್ಚಾತೈಲಕ್ಕೆ ಕೇವಲ

from Oneindia.in - thatsKannada News https://ift.tt/2XV2PYE
via

0 Comments: