ನವದೆಹಲಿ, ಏಪ್ರಿಲ್ 29: ಸ್ಪೈಸ್‌ಜೆಟ್ ಪೈಲಟ್ ಸೇರಿದಂತೆ ಇತರೆ ಸಿಬ್ಬಂದಿಗೆ ಏಪ್ರಿಲ್, ಮೇ ಸಂಬಳವಿಲ್ಲ ಎಂದು ಸ್ಪೈಸ್‌ಜೆಟ್ ತಿಳಿಸಿದೆ. ಯಾರು ಕಾರ್ಗೊ ವಿಮಾನವನ್ನು ಓಡಿಸುತ್ತಿದ್ದಾರೋ ಅವರಿಗೆ ಗಂಟೆಗಳ ಲೆಕ್ಕದಲ್ಲಿ ಸಂಬಳ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ. ಸ್ಪೈಸ್‌ಜೆಟ್ ವಿಮಾನದ ಮುಖ್ಯಸ್ಥ ಗುರುಚರಣ್ ಅರೋರಾ ಮಾತನಾಡಿ ಈಗ ಶೇ.16ರಷ್ಟು ವಿಮಾನವನ್ನು ಶೇ.20 ರಷ್ಟು ಪೈಲಟ್‌ಗಳು ಓಡಿಸುತ್ತಿದ್ದಾರೆ. ಈಗ ಸದ್ಯಕ್ಕೆ ಕೇವಲ
from Oneindia.in - thatsKannada News https://ift.tt/2VKtNRw
via
from Oneindia.in - thatsKannada News https://ift.tt/2VKtNRw
via
0 Comments: