ಕೃಷಿ ಸಚಿವ ಬಿ. ಸಿ. ಪಾಟೀಲ್ ದಿಟ್ಟ ನಡೆ; ರೈತರನ್ನು ವಂಚಿಸುವವರಿಗೆ ನಡುಕ

ಕೃಷಿ ಸಚಿವ ಬಿ. ಸಿ. ಪಾಟೀಲ್ ದಿಟ್ಟ ನಡೆ; ರೈತರನ್ನು ವಂಚಿಸುವವರಿಗೆ ನಡುಕ

ಬೆಂಗಳೂರು, ಏಪ್ರಿಲ್ 29 : ಲಾಕ್ ಡೌನ್ ಸಂದರ್ಭದಲ್ಲಿ ರೈತರ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮತ್ತೊಂದು ಕಡೆ ವ್ಯಾಪಾರಿಗಳು ರೈತನ್ನು ವಂಚಿಸುತ್ತಿದ್ದಾರೆ. ರೈತರಿಗೆ ವಂಚಿಸುವವರಿಗೆ ತಕ್ಕ ಪಾಠ ಕಲಿಸಲು ಕೃಷಿ ಸಚಿವರು ಮುಂದಾಗಿದ್ದಾರೆ. ನಕಲಿ ಬಿತ್ತನೆ ಬೀಜ, ನಕಲಿ ಗೊಬ್ಬರ, ಗೊಬ್ಬರಗಳ ಅಕ್ರಮ ದಾಸ್ತಾನು ಮುಂತಾದವುಗಳ ಮೂಲಕ ಕೆಲವು ವ್ಯಾಪಾರಿಗಳು ರೈತರನ್ನು

from Oneindia.in - thatsKannada News https://ift.tt/3cYYTL0
via

0 Comments: