ಕೊರೊನಾ ಹಾವಳಿ ನಡುವೆ ದುಡಿಯುವ ಕಾರ್ಮಿಕರಿಗೆ ಗೂಗಲ್ ನಮನ

ಕೊರೊನಾ ಹಾವಳಿ ನಡುವೆ ದುಡಿಯುವ ಕಾರ್ಮಿಕರಿಗೆ ಗೂಗಲ್ ನಮನ

ನವದೆಹಲಿ, ಏಪ್ರಿಲ್.15: ವಿಶ್ವವನ್ನೇ ವ್ಯಾಪಿಸಿರುವ ಕೊರೊನಾ ವೈರಸ್ ಹಾವಳಿ ನಡುವೆಯೂ ಪ್ರಪಂಚದಾದ್ಯಂತ ಸಾರ್ವಜನಿಕರ ಮೂಲಭೂತ ಅಗತ್ಯತೆಗಳನ್ನು ಪೂರೈಸುವ ಸರಕು ಸಾಗಾಣಿಕೆ ಕಾರ್ಮಿಕರು, ವಿತರಕರಿಗೆ ಗೂಗಲ್ ವಿಶೇಷ ಗೌರವವನ್ನು ಅರ್ಪಿಸಿದೆ. ಕೊವಿಡ್19 ಭೀತಿಯಲ್ಲಿ ಜನರು ಆತಂಕದಲ್ಲಿ ಕಾಲ ಕಳೆಯುತ್ತಿರುವ ಪರಿಸ್ಥಿತಿ ನಡುವೆ ಮನೆ ಮನೆಗೆ ಆಹಾರ ಪದಾರ್ಥವನ್ನು ವಿತರಿಸುತ್ತಿರುವ ವಿತರಕರು ಮತ್ತು ಮೂಲಭೂತ ಅಗತ್ಯ ವಸ್ತುಗಳನ್ನು ಸಾಗಾಣಿಕೆ ಮಾಡುತ್ತಿರುವ

from Oneindia.in - thatsKannada News https://ift.tt/3eoOB8s
via

Related Articles

0 Comments: