ಪಾಕಿಸ್ತಾನದಲ್ಲಿ ಕೊರೊನಾ ಸೋಂಕಿತರ ಪತ್ತೆಗೆ ಗುಪ್ತಚರ ಸೇವೆ ಬಳಕೆ

ಪಾಕಿಸ್ತಾನದಲ್ಲಿ ಕೊರೊನಾ ಸೋಂಕಿತರ ಪತ್ತೆಗೆ ಗುಪ್ತಚರ ಸೇವೆ ಬಳಕೆ

ಇಸ್ಲಾಮಾಬಾದ್, ಏಪ್ರಿಲ್ 24: ಪಾಕಿಸ್ತಾನದಲ್ಲಿ ಭಯೋತ್ಪಾದಕರನ್ನು ಸೆರೆ ಹಿಡಿಯಲು ಗುಪ್ತಚರ ಸಿದ್ಧಪಡಿಸಿರುವ ಟ್ರೇಸಿಂಗ್ ಸಿಸ್ಟಂ ಬಳಕೆ ಮಾಡುತ್ತಿದ್ದು ಇದೀಗ ಕೊರೊನಾ ಸೋಂಕಿತರನ್ನು ಕಂಡು ಹಿಡಿಯಲು ಕೂಡ ಗುಪ್ತಚರ ಸೇವೆಯನ್ನು ಬಳಸಿಕೊಳ್ಳಲಾಗುತ್ತಿದೆ. ಪಾಕಿಸ್ತಾನ ಇಂಟರ್ ಇಂಟಲಿಜೆನ್ಸ್ ಸರ್ವೀಸ್(ಐಎಸ್‌ಐ) ಕೊವಿಡ್ 19 ರೋಗಿಗಳನ್ನು ಪತ್ತೆ ಹಚ್ಚಲು ಸರ್ಕಾರಕ್ಕೆ ಸಹಾಯ ಮಾಡುತ್ತಿದೆ. ಯಾರ್ಯಾರು ಕೊರೊನಾ ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದಾರೆ ಎನ್ನುವ ಮಾಹಿತಿಯನ್ನು

from Oneindia.in - thatsKannada News https://ift.tt/34ZD0bF
via

0 Comments: