ಕೊರೊನಾ ವಿರುದ್ಧದ ಹೋರಾಟ; ಕೇಂದ್ರ ಸರ್ಕಾರದ ದಿಟ್ಟ ತೀರ್ಮಾನ

ಕೊರೊನಾ ವಿರುದ್ಧದ ಹೋರಾಟ; ಕೇಂದ್ರ ಸರ್ಕಾರದ ದಿಟ್ಟ ತೀರ್ಮಾನ

ನವದೆಹಲಿ, ಏಪ್ರಿಲ್ 10 :  ಕೊರೊನಾ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ದಿಟ್ಟ ಕ್ರಮ ಕೈಗೊಂಡಿದೆ. ವೆಂಟಿಲೇಟರ್ ಸೇರಿದಂತೆ ವಿವಿಧ ವೈದ್ಯಕೀಯ ಉಪಕರಣಗಳ ಮೇಲಿನ ಕಸ್ಟಮ್ ಡ್ಯೂಟಿಯನ್ನು ಸೆಪ್ಟೆಂಬರ್ 30ರ ತನಕ ರದ್ದುಗೊಳಿಸಿದೆ. ವೆಂಟಿಲೇಟರ್, ಕೊರೊನಾ ಸೋಂಕು ಪತ್ತೆ ಕಿಟ್ ಮತ್ತು ಇತರ ವೈದ್ಯಕೀಯ ಉಪಕರಣಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಆದ್ದರಿಂದ, ಕೇಂದ್ರ ಸರ್ಕಾರ ಆರೋಗ್ಯ ಸೆಸ್ ಮತ್ತು

from Oneindia.in - thatsKannada News https://ift.tt/2VkgipZ
via

Related Articles

0 Comments: