ಜಿನೀವಾ, ಏಪ್ರಿಲ್ 11: ಕೊರೊನಾ ವೈರಸ್ ವಿಶ್ವದಾದ್ಯಂತ ಹರಡಿದ್ದು ಈ ನಡುವೆ ವಿಧಿಸಲಾಗಿದ್ದ ಲಾಕ್‌ಡೌನ್ ಅಕಾಲಿಕ ತೆರವು ಮಾಡದಂತೆ ಎಲ್ಲಾ ದೇಶಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ವಿಧಿಸಲಾಗಿರುವ ನಿರ್ಬಂಧಗಳನ್ನು ಅಕಾಲಿಕವಾಗಿ ತೆರವು ಮಾಡಬೇಡಿ ಎಂದು ಹೇಳಿದೆ. ಲಾಕ್‌ಡೌನ್ ಅಕಾಲಿಕ ತೆರವು ಕೊರೊನಾ ವೈರಸ್ ಹರಡುವಿಕೆಗೆ ಪುನರುತ್ಥಾನಕ್ಕೆ
from Oneindia.in - thatsKannada News https://ift.tt/3cdOwTb
via
from Oneindia.in - thatsKannada News https://ift.tt/3cdOwTb
via
0 Comments: