ಕೊರಾನಾಗೆ ಸಿಕ್ಕು ನಲುಗಿದ ಅಮೆರಿಕಾದಲ್ಲಿ ಹೊರಬಿತ್ತು ಮಹತ್ವದ ಆದೇಶ!

ಕೊರಾನಾಗೆ ಸಿಕ್ಕು ನಲುಗಿದ ಅಮೆರಿಕಾದಲ್ಲಿ ಹೊರಬಿತ್ತು ಮಹತ್ವದ ಆದೇಶ!

ವಾಶಿಂಗ್ ಟನ್, ಏಪ್ರಿಲ್.29: ಕೊರೊನಾ ವೈರಸ್ ಮಹಾಮಾರಿಗೆ ಸಿಕ್ಕು ನಲುಗಿರುವ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಚಿತ್ರಣ ಇಂದಿಗೂ ಬದಲಾಗಿದೆ. ದಿನೇ ದಿನೆ ಸೋಂಕಿತರು ಮತ್ತು ಸಾವಿನ ಸಂಖ್ಯೆ ಏರುತ್ತಿರುವ ಹಿನ್ನೆಲೆ ಮಹತ್ವದ ನಿರ್ಧಾರ ಹೊರ ಬಿದ್ದಿದೆ. ಕೊರನಾ ವೈರಸ್ ಹಾವಳಿಯಿಂದ ಬೆದರಿದ ಯುಎಸ್ ಹೌಸ್ ಆಫ್ ರೆಪ್ರಸೆಂಟೆಟಿವ್ ಸದಸ್ಯರು ಸದ್ಯದ ಮಟ್ಟಿಗೆ ಕೆಲಸಕ್ಕೆ ಮರಳದಿರಲು ತೀರ್ಮಾನಿಸಿದ್ದಾರೆ.

from Oneindia.in - thatsKannada News https://ift.tt/3cYIVjO
via

0 Comments: