ಲ್ಯಾಬ್ ಬೇಕಾಗಿಲ್ಲ: ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚಲು ಹೊಸ ಅಸ್ತ್ರ!

ಲ್ಯಾಬ್ ಬೇಕಾಗಿಲ್ಲ: ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚಲು ಹೊಸ ಅಸ್ತ್ರ!

ಜಿನೆವಾ, ಏಪ್ರಿಲ್.22: ಕೊರೊನಾ ವೈರಸ್ ಸೋಂಕಿತರನ್ನು ಪತ್ತೆ ಹಚ್ಚುವುದಕ್ಕೆ ಪ್ರತಿಬಾರಿ ರಕ್ತ ಹಾಗೂ ಗಂಟಲು ದ್ರವ್ಯವನ್ನು ಪ್ರಯೋಗಾಲಯಕ್ಕೆ ಕಳುಹಿಸಬೇಕು. ಲ್ಯಾಬ್ ವರದಿ ನಂತರ ಸೋಂಕು ಇದೆಯೋ ಇಲ್ಲವೋ ಎಂಬುದು ದೃಢವಾಗುತ್ತಿತ್ತು. ಇನ್ನು ಮುಂದೆ ಈ ಸಮಸ್ಯೆ ಇರುವುದೇ ಇಲ್ಲ. ಸ್ವಿಡ್ಜರ್ ಲ್ಯಾಂಡ್ ಇಟಿಎಚ್ ಜುರಿಚಿ ಪ್ರದೇಶದಲ್ಲಿ ಶಂಕಿತರಿಗೆ ಕೊರೊನಾ ವೈರಸ್ ಸೋಂಕು ತಗಲಿರುವ ಬಗ್ಗೆ ಬಯೋಸೆನ್ಸಾರ್ ಬಳಸಿಯೇ

from Oneindia.in - thatsKannada News https://ift.tt/2VtdTe0
via

0 Comments: