ನವದೆಹಲಿ, ಏಪ್ರಿಲ್ 22: ಏಪ್ರಿಲ್ 22 ರಂದು ವಿಶ್ವದಾದ್ಯಂತ ವಿಶ್ವ ಭೂ ದಿನವನ್ನು ಆಚರಿಸಲಾಗುತ್ತಿದ್ದು, ಗೂಗಲ್ ವಿಶೇಷ ಡೂಡಲ್ ಚಿತ್ರಿಸುವ ಮೂಲಕ ಶುಭಾಶಯ ಕೋರಿದೆ. ನಮ್ಮ ಭೂಮಿ ತುಂಬಾ ಚಿಕ್ಕದಾಗಿದ್ದು, ಈ ಭೂಮಿಯಲ್ಲಿನ ವಿಸ್ಮಯದಲ್ಲಿ ಅತೀ ಚಿಕ್ಕ ಹಾಗೂ ನಿರ್ಣಾಯಕ ಜೀವಿಯಾದ ಜೇನು ಹುಳುವಿಗೆ ವಿಶ್ವ ಭೂ ದಿನವನ್ನು ಗೂಗಲ್ ಅರ್ಪಿಸಿದೆ. ಗೂಗಲ್ ಸೃಷ್ಟಿಸಿರುವ ಡೂಡಲ್ ನಲ್ಲಿ
0 Comments: