ರಿಯಾದ್, ಏಪ್ರಿಲ್.26: ಸೌದಿ ಅರೇಬಿಯಾದಲ್ಲಿ ತಪ್ಪಿತಸ್ಥರಿಗೆ ಕಠಿಣ ಮತ್ತು ವಿಭಿನ್ನ ಶಿಕ್ಷೆ ನೀಡಲಾಗುತ್ತದೆ. ಇಂಥದ್ದೇ ಸಾಲಿನಲ್ಲಿ ಗುರುತಿಸಿಕೊಂಡಿದ್ದ ಛಡಿಯೇಟು ನೀಡುವ ಶಿಕ್ಷೆಯ ವಿಧಾನವನ್ನು ರದ್ದುಗೊಳಿಸಿ ಅಲ್ಲಿನ ಸುಪ್ರೀಂಕೋರ್ಟ್ ಶನಿವಾರ ಆದೇಶ ಹೊರಡಿಸಿದೆ. ದೇಶದಲ್ಲಿ ಅಶಾಂತಿ ಸೃಷ್ಟಿಸುವುದು, ದೈಹಿಕ ಹಿಂಸೆ ಹಾಗೂ ಕೊಲೆಯಂತಾ ಅಪರಾಧಗಳಿಗೆ ಕಠಿಣ ಶಿಕ್ಷೆಯನ್ನು ನೀಡಲಾಗುತ್ತಿತ್ತು. ತಪ್ಪಿತಸ್ಥರನ್ನು ಸಾರ್ವಜನಿಕವಾಗಿ ನಿಲ್ಲಿಸಿ ನೂರಾರು ಬಾರಿ ಛಡಿಯೇಟು ಹಾಕಲಾಗುತ್ತಿತ್ತು.
from Oneindia.in - thatsKannada News https://ift.tt/2Y5GKqw
via
from Oneindia.in - thatsKannada News https://ift.tt/2Y5GKqw
via
0 Comments: