ಕೊರೊನಾ ವೈರಸ್ ಜನ್ಮ ರಹಸ್ಯ: ಸ್ಫೋಟಕ ಮಾಹಿತಿ ಬಯಲು.!

ಕೊರೊನಾ ವೈರಸ್ ಜನ್ಮ ರಹಸ್ಯ: ಸ್ಫೋಟಕ ಮಾಹಿತಿ ಬಯಲು.!

ಡೆಡ್ಲಿ ಕೊರೊನಾ ವೈರಸ್ ನಿಂದಾಗಿ ಇಡೀ ವಿಶ್ವವೇ ಬೆಚ್ಚಿಬಿದ್ದಿದೆ. ಕೋವಿಡ್-19 ನಿಂದ ಅಮೇರಿಕಾ ಮತ್ತು ಯೂರೋಪ್ ಸ್ಮಶಾನ ಸದೃಶ್ಯವಾಗಿದೆ. ಲಕ್ಷಾಂತರ ಜನರ ಜೀವ ನುಂಗಿರುವ ಈ ಕೊರೊನಾ ವೈರಸ್ ಹರಡಲು ಶುರುವಾಗಿದ್ದು ಹೇಗೆ.? ಈ ಪ್ರಶ್ನೆಗೆ ನಿಖರವಾದ ಉತ್ತರ ಲಭ್ಯವಾಗಿಲ್ಲ. ಆದರೆ, ಚೀನಾದ ಹ್ಯುಬೇ ಪ್ರಾಂತ್ಯದಲ್ಲಿರುವ ವುಹಾನ್ ನಗರದಲ್ಲೇ ಕೊರೊನಾ ವೈರಸ್ ಜನ್ಮತಾಳಿದ್ದು ಎನ್ನಲಾಗಿದೆ. ವುಹಾನ್ ನಲ್ಲಿರುವ

from Oneindia.in - thatsKannada News https://ift.tt/34FPm8p
via

Related Articles

0 Comments: