ಸರ್ಕಾರಿ ಆಸ್ಪತ್ರೆಗಳ ದಿಗ್ಬಂಧನ ಬೇಕಿಲ್ಲವೇ ಇಲ್ಲಿದೆ ಮಾರ್ಗೋಪಾಯ!

ಸರ್ಕಾರಿ ಆಸ್ಪತ್ರೆಗಳ ದಿಗ್ಬಂಧನ ಬೇಕಿಲ್ಲವೇ ಇಲ್ಲಿದೆ ಮಾರ್ಗೋಪಾಯ!

ನವದೆಹಲಿ, ಏಪ್ರಿಲ್.28: ಕೊರೊನಾ ವೈರಸ್ ಸೋಂಕಿತ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದಂತೆ ನಿಮ್ಮ ನಿಮ್ಮ ಮನೆಗಳಲ್ಲಿಯೇ ಸ್ವಯಂ ದಿಗ್ಬಂಧನಕ್ಕೆ ಒಳಗಾಗಲು ಕೇಂದ್ರ ಸರ್ಕಾರವೇ ಮಾರ್ಗಸೂಚಿಯನ್ನು ಹೊರಡಿಸಿದೆ. ಕೊರೊನಾ ವೈರಸ್ ಸೋಂಕಿನ ಪೂರ್ವ ಲಕ್ಷಣ ಕಂಡು ಬಂದಲ್ಲಿ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಗೃಹ ದಿಗ್ಬಂಧನವನ್ನು ಆಯ್ಕೆ ಮಾಡಿಕೊಳ್ಳಬಹುದು. ಇದಕ್ಕೆ ಅಗತ್ಯವಾಗಿರುವ ಸೇವೆಯನ್ನು ಸರ್ಕಾರದಿಂದಲೇ ಒದಗಿಸಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ

from Oneindia.in - thatsKannada News https://ift.tt/35iHdaC
via

0 Comments: