ಲಾಕ್ ಡೌನ್; ಟಿಬಿ ತಡೆಗಟ್ಟುವ ಔಷಧ ರಫ್ತಿಗೆ ನಿಷೇಧ

ಲಾಕ್ ಡೌನ್; ಟಿಬಿ ತಡೆಗಟ್ಟುವ ಔಷಧ ರಫ್ತಿಗೆ ನಿಷೇಧ

ನವದೆಹಲಿ, ಏಪ್ರಿಲ್ 22 : ಟಿಬಿ ತಡೆಗಟ್ಟುವ ಔಷಧಗಳ ರಫ್ತನ್ನು ನಿರ್ಬಂಧಿಸಬೇಕು ಎಂದು ಕೇಂದ್ರ ಗೃಹ ಇಲಾಖೆಗೆ ಶಿಫಾರಸು ಮಾಡಲಾಗಿದೆ. ಲಾಕ್ ಡೌನ್ ಹಿನ್ನಲೆಯಲ್ಲಿ ದೇಶದಲ್ಲಿಯೇ ಔಷಧಗಳ ಪೂರೈಕೆಗೆ ತೊಂದರೆ ಉಂಟಾಗಿದೆ. ದೇಶದಲ್ಲಿ ಟಿಬಿ ತಡೆಗಟ್ಟುವ ಔಷಧಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ Macleods, Lupin ಈ ಕುರಿತು ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿವೆ. ರಫ್ತು ನಿರ್ಬಂಧಿಸಿದರೆ ರಾಷ್ಟ್ರೀಯ

from Oneindia.in - thatsKannada News https://ift.tt/2VNsQGS
via

0 Comments: