ಬೆಂಗಳೂರು, ಏಪ್ರಿಲ್ 17 : ಕೇಂದ್ರ ಸರ್ಕಾರ ಕೆಲವು ಕ್ಷೇತ್ರಗಳಿಗೆ ಲಾಕ್ ಡೌನ್‌ನಿಂದ ವಿನಾಯಿತಿಯನ್ನು ನೀಡಿದೆ. ಇವುಗಳಲ್ಲಿ ಮುಖ್ಯವಾಗಿ ಗ್ರಾಮಾಂತರ ಪ್ರದೇಶದಲ್ಲಿನ ಚಟುವಟಿಕೆಗಳಿಗೆ ಕೆಲವೊಂದು ವಿನಾಯಿತಿ ಘೋಷಣೆ ಮಾಡಲಾಗಿದೆ. ಇಡೀ ದೇಶದಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ನಿರ್ಮಾಣ ಚಟುವಟಿಕೆಗಳು, ನೀರಿನ ಪೂರೈಕೆ, ಒಳಚರಂಡಿ ಕೆಲಸಗಳಿಗೆ ವಿನಾಯಿತಿ ನೀಡಲಾಗಿದೆ. ಕೆಲವೊಂದು ಬೆಳೆಗಳ ಬಿತ್ತನೆ, ಸಂಗ್ರಹ, ಕಟಾವಿಗೆ ಸಹ ಅನುಮತಿ ನೀಡಲಾಗಿದೆ.
from Oneindia.in - thatsKannada News https://ift.tt/2Vgog4V
via
from Oneindia.in - thatsKannada News https://ift.tt/2Vgog4V
via
0 Comments: