100 ಸಾಲಗಾರರು ಬ್ಯಾಂಕ್‌ಗೆ ಹಿಂತಿರುಗಿಸದ ಮೊತ್ತ 84,632 ಕೋಟಿ ರೂಪಾಯಿ

100 ಸಾಲಗಾರರು ಬ್ಯಾಂಕ್‌ಗೆ ಹಿಂತಿರುಗಿಸದ ಮೊತ್ತ 84,632 ಕೋಟಿ ರೂಪಾಯಿ

ನವದೆಹಲಿ, ಫೆಬ್ರವರಿ 09: ದೇಶದಲ್ಲಿ ಉದ್ದೇಶಪೂರ್ವಕವಾಗಿ ಸಾಲ ಹಿಂದಿರುಗಿಸದ ಅಗ್ರ 100 ಸಾಲಗಾರರ ಪಟ್ಟಿ ಬಿಡುಗಡೆಯಾಗಿದ್ದು, ಈ ಡಿಫಾಲ್ಟರ್‌ಗಳು ಬ್ಯಾಂಕ್‌ಗಳಿಗೆ ಹಿಂತಿರುಗಿಸಬೇಕಾದ ಒಟ್ಟು ಮೊತ್ತವು 84,632 ಕೋಟಿ ರೂಪಾಯಿನಷ್ಟಿದೆ. ಮಾರ್ಚ್ 2020ರ ವೇಳೆಗೆ ಟಾಪ್ 10 ಸಾಲಗಾರರಲ್ಲಿ ಗೀತಾಂಜಲಿ ಜೆಮ್ಸ್, ವಿನ್ಸಮ್ ಡೈಮಂಡ್ಸ್ ಮತ್ತು ಜ್ಯುವೆಲ್ಲರಿ, ಕಿಂಗ್‌ಫಿಶರ್ ಏರ್‌ಲನ್ಸ್‌ನಿಂದಲೇ ಬರಬೇಕಾದ ಮೊತ್ತವು ಶೇಕಡಾ 32ರಷ್ಟಿದೆ ಎಂದು ಭಾರತೀಯ

from Oneindia.in - thatsKannada News https://ift.tt/36Ztl6X
https://ift.tt/36Ztl6X {

Related Articles

0 Comments: