ಕಾರ್ಮಿಕ ನೀತಿ ಬದಲು, ಇನ್ಮುಂದೆ ವಾರಕ್ಕೆ 4 ದಿನ ಮಾತ್ರ ಕಚೇರಿ ಕೆಲಸ!

ಕಾರ್ಮಿಕ ನೀತಿ ಬದಲು, ಇನ್ಮುಂದೆ ವಾರಕ್ಕೆ 4 ದಿನ ಮಾತ್ರ ಕಚೇರಿ ಕೆಲಸ!

ನವದೆಹಲಿ, ಫೆಬ್ರವರಿ 9: ವಾರಕ್ಕೆ 48 ಗಂಟೆಗಳ ಕೆಲಸ ಅಥವಾ ವಾರದಲ್ಲಿ 4 ದಿನಗಳ ಕೆಲಸ ವಿಧಿಸುವ ಹೊಸ ಕಾರ್ಮಿಕ ನೀತಿಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಕೇಂದ್ರ ಕಾರ್ಮಿಕ ಕಾರ್ಯದರ್ಶಿ ಅಪೂರ್ವ ಚಂದ್ರ ಹೇಳಿದ್ದಾರೆ. ದೇಶದಲ್ಲಿ ಉದ್ಯೋಗಿಗಳ ಕಾರ್ಯ ವಿಧಾನ ಹಾಗೂ ಪರಿಸರದಲ್ಲಿ ಭಾರಿ ಬದಲಾವಣೆಯಾಗಿದ್ದು, ಇದಕ್ಕೆ ತಕ್ಕಂತೆ ಸರ್ಕಾರ ಹೊಸ ನೀತಿಗಳನ್ನು

from Oneindia.in - thatsKannada News https://ift.tt/36Wp2t2
https://ift.tt/36Wp2t2 {

Related Articles

0 Comments: