ಕೊರೊನಾ ಲಾಕ್‌ಡೌನ್: ಸಾವಿರಾರು ಮಂದಿಯ ಹೃದಯ ಗೆದ್ದ ಸ್ಕಾಟಿಶ್ ದಂಪತಿ

ಕೊರೊನಾ ಲಾಕ್‌ಡೌನ್: ಸಾವಿರಾರು ಮಂದಿಯ ಹೃದಯ ಗೆದ್ದ ಸ್ಕಾಟಿಶ್ ದಂಪತಿ

ಸ್ಕಾಟ್‌ಲೆಂಡ್, ಏಪ್ರಿಲ್ 18: ಇಡೀ ವಿಶ್ವದಾದ್ಯಂತ ಕೊರೊನಾ ವೈರಸ್ ಹರಡಿದೆ. ಜನರು ಒಂದು ಹೊತ್ತಿನ ಊಟಕ್ಕೂ ಪರಿತಪಿಸುವಂತಾಗಿದೆ. ಇಂತಹ ಸಮಯದಲ್ಲಿ ಸ್ಕಾಟ್‌ಲೆಂಡ್‌ನ ಫಾಲ್‌ಕಿರ್ಕ್‌ನ ದಂಪತಿ ಮಾನವೀಯತೆ ಮೆರೆದಿದ್ದಾರೆ. ಹಸಿವಿನಿಂದ ಬಳಲುತ್ತಿದ್ದ ಸಾವಿರಾರು ಮಂದಿಗೆ ಆಹಾರ ನೀಡಿದ್ದಾರೆ. ಸಾವಿರಾರು ಆರೋಗ್ಯ ಸಿಬ್ಬಂದಿಗಳಿಗೆ ಮಾಸ್ಕ್, ಸ್ಯಾನಿಟೈಸರ್, ಹ್ಯಾಂಡ್‌ವಾಶ್‌ಗಳನ್ನು ನೋಡಿ ಅವರ ಆರೋಗ್ಯವನ್ನೂ ಕಾಪಾಡಿದ್ದಾರೆ. ಅವರ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

from Oneindia.in - thatsKannada News https://ift.tt/3cnep2O
via

Related Articles

0 Comments: