ಮಾರ್ಚ್‌ 21: ಯಾವ ನಗರದಲ್ಲೂ ಪೆಟ್ರೋಲ್, ದರ ಏರಿಕೆಯಿಲ್ಲ

ಮಾರ್ಚ್‌ 21: ಯಾವ ನಗರದಲ್ಲೂ ಪೆಟ್ರೋಲ್, ದರ ಏರಿಕೆಯಿಲ್ಲ

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ರವಿವಾರ(ಮಾರ್ಚ್ 21)ದಂದು ಯಾವುದೇ ಬದಲಾವಣೆಯಾಗಿಲ್ಲ. ಫೆಬ್ರವರಿ 27ರ ಬಳಿಕ ಮತ್ತೆ ಇಂಧನ ದರ ಪರಿಷ್ಕರಣೆಗೊಂಡಿಲ್ಲ. ಸತತವಾಗಿ 22 ದಿನಗಳ ಕಾಲ ತೈಲ ದರವನ್ನು ಸರ್ಕಾರಿ ಸ್ವಾಮ್ಯದ ಮೂರು ತೈಲ ಕಂಪನಿಗಳು ಪರಿಷ್ಕರಣೆ ಮಾಡಿಲ್ಲ. ಒಟ್ಟಾರೆ ಈ ವರ್ಷದಲ್ಲಿ ಇಂಧನ ದರ 26 ಬಾರಿ ಪರಿಷ್ಕರಣೆಗೊಂಡಿದ್ದು, ಪೆಟ್ರೋಲ್ ಒಟ್ಟು 7.46

from Oneindia.in - thatsKannada News https://ift.tt/3cPG12x
via

0 Comments: