ಕೊರೊನಾ ತಡೆಯಲು ಕಂಟೇನ್‍ಮೆಂಟ್ ಝೋನ್‌ ಮೇಲೆ ಕಣ್ಣು

ಕೊರೊನಾ ತಡೆಯಲು ಕಂಟೇನ್‍ಮೆಂಟ್ ಝೋನ್‌ ಮೇಲೆ ಕಣ್ಣು

ನವದೆಹಲಿ, ಏಪ್ರಿಲ್ 10:  ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತ 2ನೇ ಹೆಜ್ಜೆ ಇಡಲಿದೆ. ಮೊದಲ ಹಂತದಲ್ಲಿ ಲಾಕ್ ಡೌನ್ ಆಯಿತು. ಈಗ ಕಂಟೇನ್‍ಮೆಂಟ್ ಝೋನ್‌ಗಳ ಮೇಲೆ ಗಮನ ಕೇಂದ್ರಿಕರಿಸಲಾಗುತ್ತದೆ. ದೇಶದಲ್ಲಿ 100ಕ್ಕೂ ಅಧಿಕ ಕೊರೊನಾ ಪ್ರಕರಣಗಳು ದಾಖಲಾದ ರಾಜ್ಯಗಳಲ್ಲಿ ಕಂಟೇನ್‍ಮೆಂಟ್ ಝೋನ್‌ಗಳನ್ನು ಗುರುತಿಸಲಾಗಿದೆ. ಒಟ್ಟು 1,100 ಕಂಟೇನ್‍ಮೆಂಟ್ ಝೋನ್‌ಗಳಿದ್ದು, ಇಲ್ಲಿಂದ ಸೋಂಕು ಹರಡದಂತೆ ಕ್ರಮ ಕೈಗೊಳ್ಳಬೇಕಿದೆ. ಲಾಕ್

from Oneindia.in - thatsKannada News https://ift.tt/2xbG6wO
via

Related Articles

0 Comments: