ಮಣಿಪುರದಲ್ಲಿ ಎನ್‌ಪಿಪಿಗೆ ಯಾರೂ ಬೆಂಬಲ ನೀಡಲ್ಲ: ಅಸ್ಸಾಂ ಸಿಎಂ

ಮಣಿಪುರದಲ್ಲಿ ಎನ್‌ಪಿಪಿಗೆ ಯಾರೂ ಬೆಂಬಲ ನೀಡಲ್ಲ: ಅಸ್ಸಾಂ ಸಿಎಂ

ಇಂಫಾಲ, ಫೆಬ್ರವರಿ 21: ಬಿಜೆಪಿ ಆಡಳಿತವಿರುವ ಮಣಿಪುರದಲ್ಲಿ ನ್ಯಾಷನಲ್ ಪೀಪಲ್ಸ್ ಪಾರ್ಟಿ ಹೆಚ್ಚು ಸ್ಥಾನವನ್ನು ಗಳಿಸುವ ಸಾಧ್ಯತೆಯನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಳ್ಳಿ ಹಾಕಿದ್ದಾರೆ. ಈಶಾನ್ಯ ಪ್ರದೇಶದಲ್ಲಿ ಬಿಜೆಪಿಯ ತಂತ್ರಗಾರ ಎಂದು ಕರೆಯಲ್ಪಡುವ ಹಿಮಂತ ಬಿಸ್ವಾ ಶರ್ಮಾ "ದೇಶದಲ್ಲಿ ಯಾರಿಗೂ ನ್ಯಾಷನಲ್ ಪೀಪಲ್ಸ್ ಪಾರ್ಟಿ ತಿಳಿದಿಲ್ಲ ಮತ್ತು ಮಣಿಪುರದಲ್ಲಿ ಯಾರೂ ಅದಕ್ಕೆ ಮತ ಹಾಕುವುದಿಲ್ಲ,"

from Oneindia.in - thatsKannada News https://ift.tt/OlTkpeS
via

0 Comments: