ಯಡಿಯೂರಪ್ಪನವರ ಎರಡು ಹೇಳಿಕೆಗೆ ಥಂಡಾ ಬಡಿದು ಕುಂತ ಬಿಜೆಪಿ ಮುಖಂಡರು

ಯಡಿಯೂರಪ್ಪನವರ ಎರಡು ಹೇಳಿಕೆಗೆ ಥಂಡಾ ಬಡಿದು ಕುಂತ ಬಿಜೆಪಿ ಮುಖಂಡರು

"ರಾಜಕೀಯ ಸಂಧ್ಯಾ ಜೀವನದಲ್ಲಿರುವ ಯಡಿಯೂರಪ್ಪನವರು, ತಮಗೆ ಈಗ ಸಿಕ್ಕ ಮುಖ್ಯಮಂತ್ರಿ ಹುದ್ದೆಯನ್ನು, ರೈತರ ಮತ್ತು ಬಡವರ ಶ್ರೇಯೋಭಿವೃದ್ದಿಗಾಗಿ ಬಳಸಿಕೊಂಡು, ಜನ ಮೆಚ್ಚುವ ಆಡಳಿತವನ್ನು ನೀಡಲಿ" ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಿಂದೆ ಹೇಳಿದ್ದರು. ಜುಲೈ 26, 2019ರಿಂದ ನಾಲ್ಕನೇ ಬಾರಿಗೆ ಮುಖ್ಯಮಂತ್ರಿ ಹುದ್ದೆಗೇರಿದ ದಿನದಿಂದ ಇಂದಿನವರೆಗೆ, ಸಿಎಂ ಹುದ್ದೆ ಯಡಿಯೂರಪ್ಪನವರಿಗೆ ತಂತಿಯ ಮೇಲಿನ ನಡಿಗೆಯಾಗಿದೆ ಎಂದೇ ವ್ಯಾಖ್ಯಾನಿಸಬಹುದು.

from Oneindia.in - thatsKannada News https://ift.tt/3apd76b
via

0 Comments: