ಬೆಂಗಳೂರು, ಏ. 24: ಬೆಂಗಳೂರಿನ ಪಾದರಾನಯಪುರದಲ್ಲಿ ಪೊಲೀಸರು, ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳು ಸರ್ಕಾರಕ್ಕೆ ತಲೆನೋವಾಗಿದ್ದಾರೆ. ಭದ್ರತಾ ದೃಷ್ಟಿಯಿಂದ ಬೆಂಗಳೂರಿನಿಂದ ರಾಮನಗರ ಜೈಲಿಗೆ ಹಲ್ಲೆ ಆರೋಪಿಗಳನ್ನು ಸ್ಥಳಾಂತರ ಮಾಡಲಾಗಿತ್ತು. ಸ್ಥಳಾಂತರಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಅಲ್ಲಿನ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಸ್ಥಳೀಯರ ವಿರೋಧದ ಮಧ್ಯೆ ರಾಮನಗರಕ್ಕೆ ಸ್ಥಳಾಂತರಕ್ಕೆ ಮಾಡಿದ್ದ ಆರೋಪಿಗಳಲ್ಲಿ
from Oneindia.in - thatsKannada News https://ift.tt/2yFCP9c
via
from Oneindia.in - thatsKannada News https://ift.tt/2yFCP9c
via
0 Comments: