ಟ್ರಂಪ್ ನೀಡಿದ ಆದೇಶಕ್ಕೆ ಭಾರತದಲ್ಲಿ ಐಟಿ ಸಂಸ್ಥೆ ಷೇರುಗಳು ತತ್ತರ

ಟ್ರಂಪ್ ನೀಡಿದ ಆದೇಶಕ್ಕೆ ಭಾರತದಲ್ಲಿ ಐಟಿ ಸಂಸ್ಥೆ ಷೇರುಗಳು ತತ್ತರ

ಬೆಂಗಳೂರು, ಏಪ್ರಿ ಲ್ 21: ಸ್ಥಳೀಯರಿಗೆ ಉದ್ಯೋಗ, ದೇಶದ ಪ್ರಜೆಗಳ ಹಿತ ಕಾಯುವ ದೃಷ್ಟಿಯಿಂದ ವಲಸಿಗರಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾತ್ಕಾಲಿಕ ನಿರ್ಬಂಧ ವಿಧಿಸಿರುವುದು ತಿಳಿದಿರಬಹುದು. ಈ ಸುದ್ದಿ ಹಬ್ಬುತ್ತಿದ್ದಂತೆ ಭಾರತದ ಷೇರುಪೇಟೆಯಲ್ಲಿ ಐಟಿ ಕಂಪನಿಗಳ ಷೇರುಗಳು ಕುಸಿತ ಕಂಡಿವೆ. ಅಮೆರಿಕದಲ್ಲಿ ಆರ್ಥಿಕ ಹಿಂಜರಿತದಿಂದ 220 ಲಕ್ಷಕ್ಕೂ ಅಧಿಕ ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಏಕೆಂದರೆ ಕಳೆದ

from Oneindia.in - thatsKannada News https://ift.tt/3bsfdmR
via

0 Comments: