ನವದೆಹಲಿ, ಏಪ್ರಿಲ್ 2: ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿರುವ ದೇಶಾದ್ಯಂತ ಲಾಕ್ ಡೌನ್, ಏಪ್ರಿಲ್ ಹದಿನಾಲ್ಕರಂದೇ ಮುಗಿಯಲಿದೆಯೇ ಎನ್ನುವ ಪ್ರಶ್ನೆಗೆ ಆಶಾದಾಯಕ ಎನ್ನಬಹುದಾದ ಸುದ್ದಿಯೊಂದು ಹೊರಬಿದ್ದಿದೆ. ಏಪ್ರಿಲ್ 14ರಂದು ಲಾಕ್ ಡೌನ್ ಮುಗಿಯುವ ಯಾವ ಸಾಧ್ಯತೆಗಳೂ ಇಲ್ಲ, ಮತ್ತೆ ಕನಿಷ್ಠ ಇದು ಮಾಸಾಂತ್ಯದವರೆಗಾದರೂ ಮುಂದುವರಿಯಲಿದೆ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯ ವಿಷಯವಾಗಿತ್ತು. ಕೊರೊನಾ: ನಾಡಿನ Via Oneindia.in - thatsKannada News https://ift.tt/2sV28xH
0 Comments: