ಸೆಪ್ಟೆಂಬರ್ ವರೆಗೂ ಕಾಲೇಜುಗಳನ್ನು ಓಪನ್ ಮಾಡದಿರಲು UGCಗೆ ಶಿಫಾರಸ್ಸು

ಸೆಪ್ಟೆಂಬರ್ ವರೆಗೂ ಕಾಲೇಜುಗಳನ್ನು ಓಪನ್ ಮಾಡದಿರಲು UGCಗೆ ಶಿಫಾರಸ್ಸು

ನವದೆಹಲಿ, ಏಪ್ರಿಲ್ 25: ಕೋವಿಡ್-19 ತಡೆಗಟ್ಟಲು ಘೋಷಿಸಿರುವ ಲಾಕ್ ಡೌನ್ ನಿಂದಾಗಿ 2020-21 ಶೈಕ್ಷಣಿಕ ವರ್ಷ ಅಧಿಕೃತವಾಗಿ ವಿಳಂಬವಾಗಲಿದೆ. ಜುಲೈನಿಂದ ಆರಂಭವಾಗಬೇಕಿದ್ದ ಕಾಲೇಜುಗಳನ್ನು ಸೆಪ್ಟೆಂಬರ್ ನಿಂದ ಆರಂಭಿಸುವಂತೆ ಯು.ಜಿ.ಸಿಗೆ ಸಮಿತಿ ಶಿಫಾರಸ್ಸು ಮಾಡಿದೆ. ಮಾರ್ಚ್ 16 ರಿಂದ ದೇಶದಾದ್ಯಂತ ಎಲ್ಲಾ ಶಾಲಾ-ಕಾಲೇಜುಗಳು ಮುಚ್ಚಿವೆ. ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ಕ್ಲಾಸ್ ರೂಮ್ ಶಟ್ ಡೌನ್ ತಂತ್ರವನ್ನು ಕೇಂದ್ರ

from Oneindia.in - thatsKannada News https://ift.tt/2VXJmnO
via

0 Comments: