WHOಗೆ ಅಮೆರಿಕ ಅನುದಾನ ಕೊಡ್ದಿದ್ರೇನಾಯ್ತು ನಾವು ಕೊಡ್ತೀವಿ ಎಂದ ಚೀನಾ

WHOಗೆ ಅಮೆರಿಕ ಅನುದಾನ ಕೊಡ್ದಿದ್ರೇನಾಯ್ತು ನಾವು ಕೊಡ್ತೀವಿ ಎಂದ ಚೀನಾ

ಬೀಜಿಂಗ್, ಏಪ್ರಿಲ್ 23: ವಿಶ್ವ ಆರೋಗ್ಯ ಸಂಸ್ಥೆಗೆ ಅಮರಿಕ ಅನುದಾನ ನೀಡದಿದ್ದರೆ ಏನಾಯ್ತು ನಾವು ಕೊಡುತ್ತೇವೆ ಎಂದು ಚೀನಾ ಹೇಳಿದೆ. ಅಮೆರಿಕ ಆರ್ಥಿಕ ನೆರವು ನೀಡುವುದನ್ನು ಸ್ಥಗಿತಗೊಳಿಸಿದ ಬೆನ್ನಲ್ಲೇ ಚೀನಾ ಈಗ ವಿಶ್ವ ಆರೋಗ್ಯ ಸಂಸ್ಥೆಗೆ ಆರ್ಥಿಕ ನೆರವು ನೀಡಲು ಮುಂದಾಗಿದ್ದು 30 ಮಿಲಿಯನ್ ಡಾಲರ್ ಅನುದಾನ ನೀಡುವುದಾಗಿ ಘೋಷಿಸಿದೆ. ಕೋವಿಡ್-19 ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ

from Oneindia.in - thatsKannada News https://ift.tt/3cJ3IaS
via

0 Comments: