ಲಾಕ್‌ಡೌನ್‌ನಿಂದ 4 ಕೋಟಿ ವಲಸೆ ಕಾರ್ಮಿಕರ ಬದುಕಿಗೆ ಸಂಕಷ್ಟ: ವಿಶ್ವ ಬ್ಯಾಂಕ್

ಲಾಕ್‌ಡೌನ್‌ನಿಂದ 4 ಕೋಟಿ ವಲಸೆ ಕಾರ್ಮಿಕರ ಬದುಕಿಗೆ ಸಂಕಷ್ಟ: ವಿಶ್ವ ಬ್ಯಾಂಕ್

ನವದೆಹಲಿ, ಏಪ್ರಿಲ್ 23: ಲಾಕ್‌ಡೌನ್ 4 ಕೋಟಿ ವಲಸೆ ಕಾರ್ಮಿಕರ ಬದುಕಿನ ಮೇಲೆ ದುಷ್ಪರಿಣಾಮ ಬೀರಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ. ದೇಶದಲ್ಲಿ ಸುಮಾರು 4 ಕೋಟಿ ವಲಸೆ ಕಾರ್ಮಿಕರಿದ್ದಾರೆ, ಲಾಕ್‌ಡೌನ್‌ನಿಂದಾಗಿ ಅವರ ದೈನಂದಿನ ಬದುಕಿನ ಮೇಲೆ ದುಷ್ಪರಿಣಾಮ ಬೀರಿದೆ. ಕೆಲವು ದಿನಗಳ ಹಿಂದೆಯಷ್ಟೇ ಸುಮಾರು 50-60 ಸಾವಿರ ಮಂದಿ ವಲಸೆ ಕಾರ್ಮಿಕರು ನಗರ ಬಿಟ್ಟು ಹಳ್ಳಿಗಳಿಗೆ

from Oneindia.in - thatsKannada News https://ift.tt/3ay2rSA
via

0 Comments: