ಪಾಕಿಸ್ತಾನದಲ್ಲಿ 15 ಸಾವಿರ ಸನಿಹದಲ್ಲಿ ಕೊರೊನಾ ಪೀಡಿತರು

ಪಾಕಿಸ್ತಾನದಲ್ಲಿ 15 ಸಾವಿರ ಸನಿಹದಲ್ಲಿ ಕೊರೊನಾ ಪೀಡಿತರು

ಇಸ್ಲಾಮಾಬಾದ್, ಮೇ 1: ಪಾಕಿಸ್ತಾನದಲ್ಲಿ ಕೊರೊನಾ ವೈರಸ್ ಪೀಡಿತರ ಸಂಖ್ಯೆ ನಿಧಾನಗತಿಯಲ್ಲಿ ಏರುತ್ತಿದ್ದು, ಸರ್ಕಾರದ ಅಂಕಿಅಂಶಗಳ ಪ್ರಕಾರ ಇದುವರೆಗೆ ಪಾಕಿಸ್ತಾನದಲ್ಲಿ 14,885 ಜನರಿಗೆ ಸೋಂಕು ತಗುಲಿದೆ. ಮಾರಕ ಸೋಂಕಿನಿಂದ 337 ಜನ ಬಲಿಯಾಗಿದ್ದಾರೆ. 127 ಜನರ ಪರಿಸ್ಥಿತಿ ಚಿಂತಾಜನಕವಾಗಿದೆ. ವಿಶೇಷವೆಂದರೆ ಪಾಕಿಸ್ತಾನದಲ್ಲಿ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ಸಂಖ್ಯೆಯೂ ಕಡಿಮೆಯಿದೆ. ಇದುವರೆಗೆ ಪಾಕಿಸ್ತಾನದಲ್ಲಿ 3203 ಜನ ಮಾತ್ರ ಸೋಂಕಿನಿಂದ ಮುಕ್ತರಾಗಿದ್ದಾರೆ.

from Oneindia.in - thatsKannada News https://ift.tt/3d9d0gT
via

Related Articles

0 Comments: