ಬೀಜಿಂಗ್, ಮೇ 8: ಚೀನಾದಲ್ಲಿ ಕೊವಿಡ್ 19 ಲಸಿಕೆ ಪ್ರಯೋಗ ಯಶಸ್ವಿಯಾಗಿದೆ. ಕೋತಿಯ ಮೇಲೆ ಮೊದಲ ಪ್ರಯೋಗ ನಡೆಸಲಾಗಿದೆ. ವರದಿಗಳ ಪ್ರಕಾರ ಚೀನಾ ಮೊದಲ ಕೊರೋನಾ ಲಸಿಕೆ-PiCoVacc ಪ್ರಯೋಗವನ್ನು ಪ್ರಾಣಿಗಳ ಮೇಲೆ ನಡೆಸಲಾಗಿದೆ. ಮಂಗಗಳಿಗೆ ನೀಡಿರುವ ಈ ಲಸಿಕೆ ಪರಿಣಾಮಕಾರಿಯಾದ ಫಲಿತಾಂಶ ನೀಡಿದೆ ಎನ್ನಲಾಗುತ್ತಿದೆ. ಕೋವಿಡ್-19 ಲಸಿಕೆ PiCoVaccಯನ್ನು ಬೀಜಿಂಗ್ ಮೂಲದ ಸಿನೋವಾಕ್ ಬಯೋಟೆಕ್ ಅಭಿವೃದ್ಧಿಪಡಿಸಿದೆ. ಭಾರತದ
from Oneindia.in - thatsKannada News https://ift.tt/2WGSxcq
via
from Oneindia.in - thatsKannada News https://ift.tt/2WGSxcq
via
0 Comments: