ಕೋವಿಡ್ - 19 ಕರ್ತವ್ಯ; ವಿಶೇಷ ಅನುದಾನಕ್ಕೆ ಸಿಆರ್‌ಪಿಎಫ್‌ ಬೇಡಿಕೆ

ಕೋವಿಡ್ - 19 ಕರ್ತವ್ಯ; ವಿಶೇಷ ಅನುದಾನಕ್ಕೆ ಸಿಆರ್‌ಪಿಎಫ್‌ ಬೇಡಿಕೆ

ನವದೆಹಲಿ, ಮೇ 08 : ಕೋವಿಡ್ - 19 ಕರ್ತವ್ಯದಲ್ಲಿದ್ದಾಗ ಸಿಆರ್‌ಪಿಎಫ್ ಸಿಬ್ಬಂದಿ ಮೃತಪಟ್ಟರೆ 50 ಲಕ್ಷ ವಿಶೇಷ ಅನುದಾನ ನೀಡಬೇಕು ಎಂದು ಕೇಂದ್ರ ಗೃಹ ಇಲಾಖೆಗೆ ಮನವಿ ಮಾಡಲಾಗಿದೆ. ವಿವಿಧ ರಾಜ್ಯಗಳಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ಕರ್ತವ್ಯದಲ್ಲಿದ್ದಾರೆ. ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯು (ಸಿಆರ್‌ಪಿಎಫ್‌) ಗೃಹ ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇಶದ ಬಹುದೊಡ್ಡ ಪಡೆಯಾಗಿದೆ. ಸಿಎಆರ್‌ಪಿಎಫ್‌ನಲ್ಲಿ ಸುಮಾರು

from Oneindia.in - thatsKannada News https://ift.tt/3cfK9Hn
via

Related Articles

0 Comments: