ಬೆಂಗಳೂರು, ಮೇ 16: ಮುಂದಿನ 2 ದಿನಗಳ ಕಾಲ ಕರ್ನಾಟಕದ ಕರಾವಳಿ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕೊಡಗಿನ ನಾಪೊಕ್ಲುವಿನಲ್ಲಿ ಶುಕ್ರವಾರ 7 ಸೆಂ.ಮೀನಷ್ಟು ಮಳೆಯಾಗಿದೆ. ಸುಬ್ರಹ್ಮಣ್ಯ, ಶಿಗ್ಗಾಂ, ಗೇರುಸೊಪ್ಪ, ಹೊನ್ನಾವರ, ಯಲ್ಲಾಪುರ, ಸುಳ್ಯ, ಇಳಕಲ್, ಹಾರಂಗಿ, ನರಗುಂದ, ಸೊರಬ, ಹಳಿಯಾಳ, ಮುಂಡಗೋಡ್, ನಿಪ್ಪಾಣಿ, ತೀರ್ಥಹಳ್ಳಿ, ಸೋಮವಾರಪೇಟೆ,
from Oneindia.in - thatsKannada News https://ift.tt/2TeGsdA
via
from Oneindia.in - thatsKannada News https://ift.tt/2TeGsdA
via
0 Comments: