ನವದೆಹಲಿ, ಮೇ 14: ದೇಶಾದ್ಯಂತ ಜೂನ್ 30ರವರೆಗೆ ರೈಲುಗಳ ಸಂಚಾರ ರದ್ದುಗೊಳಿಸಿ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ. ಜೂನ್ 30ರವರೆಗೆ ಕಾಯ್ದಿರಿಸಿದ್ದ ಎಲ್ಲಾ ಟಿಕೆಟ್‌ಗಳನ್ನು ರೈಲ್ವೆ ಇಲಾಖೆ ರದ್ದುಗೊಳಸಿಇದೆ. ಹಾಗೆಯೇ ಹಣವನ್ನು ಪ್ರಯಾಣಿಕರ ಖಾತೆಗಳಿಗೆ ಹಿಂದಿರುಗಿಸುವುದಾಗಿ ತಿಳಿಸಿದೆ. ಶ್ರಮಿಕ ರೈಲು ಎಂದಿನಂತೆ ಸಂಚಾರ ನಡೆಸಲಿದೆ. ಜೂನ್ 30ರವರೆಗೆ ಪ್ರಯಾಣಿಕರ ರೈಲು ಸಂಚಾರ ಸ್ಥಗಿತಗೊಳ್ಳಲಿದೆ. ಅಂಚೆ,
from Oneindia.in - thatsKannada News https://ift.tt/2T4KRzZ
via
from Oneindia.in - thatsKannada News https://ift.tt/2T4KRzZ
via
0 Comments: