ಇಂಫಾಲ್, ಮೇ 22: ಮಣಿಪುರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಕೋವಿಡ್-19 ರೋಗದ ಆತಂಕದಲ್ಲಿರುವಾಗಲೇ ಮಣಿಪುರದಲ್ಲಿ ಭೂಕಂಪ ಸಂಭವಿಸಿದೆ. ಶುಕ್ರವಾರ ಮುಂಜಾನೆ 3.36 ರ ಸುಮಾರಿಗೆ ಮಣಿಪುರದಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 3.6 ತೀವ್ರತೆ ಕಂಡುಬಂದಿದೆ. ಮಣಿಪುರದ ಪೂರ್ವ ಭಾಗದ ಉಖ್ರುಲ್ ನಲ್ಲಿ ಕೇಂದ್ರ ಬಿಂದು ದಾಖಲಾಗಿದೆ. ದೆಹಲಿಯಲ್ಲಿ
from Oneindia.in - thatsKannada News https://ift.tt/2ynEqke
via
from Oneindia.in - thatsKannada News https://ift.tt/2ynEqke
via
0 Comments: