5ನೇ ಬಹುದೊಡ್ಡ ಹೂಡಿಕೆ ಪಡೆದ ರಿಲಯನ್ಸ್ ಜಿಯೋ

5ನೇ ಬಹುದೊಡ್ಡ ಹೂಡಿಕೆ ಪಡೆದ ರಿಲಯನ್ಸ್ ಜಿಯೋ

ಮುಂಬೈ, ಮೇ 22: ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋವೇದಿಕೆಗೆ 5ನೇ ಬಹುದೊಡ್ಡ ಹೂಡಿಕೆ ಸಿಕ್ಕಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ("ರಿಲಯನ್ಸ್ ಇಂಡಸ್ಟ್ರೀಸ್") ಹಾಗೂ ಭಾರತದ ಮುಂಚೂಣಿ ಡಿಜಿಟಲ್ ಸೇವೆಗಳ ವೇದಿಕೆ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ("ಜಿಯೋ ಪ್ಲಾಟ್‌ಫಾರ್ಮ್ಸ್") ನಲ್ಲಿ ಜಾಗತಿಕ ಹೂಡಿಕೆ ಸಂಸ್ಥೆ ಕೆಕೆಆರ್ 11,367 ಕೋಟಿ ರೂ.ಗಳ ಹೂಡಿಕೆಯನ್ನು ಘೋಷಿಸಿವೆ. ಈ ಹೂಡಿಕೆಯು ಜಿಯೋ

from Oneindia.in - thatsKannada News https://ift.tt/2Tx05xU
via

0 Comments: